RSS Amplifier

News source

SK News Kannada

Kannada Breaking News and Political News Media

sknewskannada.inSource feed ↗17 articles

Overdue Last read · last published · next check
Last read 7 hours ago, longer than this feed's 3 hours schedule.

Written by

Latest articles

Saves to your Watch queue, to pick up on another day or another device.

ಗುರು ಮುಖೇನ ಪಡೆಯುವ ಜ್ಞಾನವೇ ನಿಜವಾದ ಜ್ಞಾನ – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಆ.23 ಪುಸ್ತಕಗಳನ್ನು ಓದುವುದರಿಂದ ಸಿಗುವ ಜ್ಞಾನವು ಲೌಕಿಕ ಜ್ಞಾನವಾದರೆ ಗುರು ಮುಖೇನ ಪಡೆಯುವ ಅರಿವೇ ನಿಜವಾದ ಆಧ್ಯಾತ್ಮಿಕ ಜ್ಞಾನ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಮಹಾತೀರ್ಥಗಳಲ್ಲಿ ಮಹಾಮಾತೆ” ಅವರ ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡಿದರು. ಶ್ರೀರಾಮಕೃಷ್ಣರ ಮಹಾ ಸಮಾಧಿಯ…

Play

🚨🚨ಬ್ರೇಕಿಂಗ್ ನ್ಯೂಸ್🚨🚨🔴 ಬ್ರೇಕಿಂಗ್ ನ್ಯೂಸ್ 🔴💥ಪೊಲೀಸ್ ದೂರು ಹಾಗೂ ವಾಟ್ಸಪ್ ಪ್ರಸಾರಕ್ಕೆ ಆಕ್ಷೇಪ, ಥಾಮಸ್ ರೋಡ್ರಿಗಸ್ ವಿರುದ್ಧ – ಕಾನೂನು ಕ್ರಮಕ್ಕೆ ಉಮಾಶಂಕರ್ ಆಗ್ರಹ💥

ಉಡುಪಿ/ಬ್ರಹ್ಮಾವರ ಆ.23 5 ನೇ. ಐರೋಡಿ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಕಸ ಸಂಗ್ರಹಣಾ ವಾಹನದ ವಿಚಾರದಲ್ಲಿ ತಮ್ಮ ವಿರುದ್ಧ ಆಧಾರ ರಹಿತ ಹಾಗೂ ವಾಸ್ತವಾಂಶಗಳಿಗೆ ವಿರುದ್ಧವಾದ ಆರೋಪಗಳನ್ನು ಮಾಡಿರುವುದಾಗಿ ಆರೋಪಿಸಿ, ಶ್ರೀ ಥಾಮಸ್ ರೋಡ್ರಿಗಸ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್. ಉಮಾಶಂಕರ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಥಾಮಸ್ ರೋಡ್ರಿಗಸ್ ಅವರು ಕೋಟ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ 5 ನೇ. ಐರೋಡಿ ಗ್ರಾಮ ಪಂಚಾಯತಿಯ…

ದೀರ್ಘ ಸುಮಂಗಲಿತನಕ್ಕಾಗಿ ಮಂಗಳಗೌರಿ ಮತ್ತು ವರ ಮಹಾಲಕ್ಷ್ಮೀ ವ್ರತದ ಆಚರಣೆ – ಗೀತಾ ಪ್ರಕಾಶ್.

ಚಳ್ಳಕೆರೆ ಆ.22 ಮಂಗಳ ಗೌರಿ ಮತ್ತು ವರ ಮಹಾಲಕ್ಷ್ಮೀ ವ್ರತದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ಗೀತಾ ಪ್ರಕಾಶ್ ಅವರಿಗೆ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ರಂಗಮ್ಮ ಅವರು “ವಿವೇಕಹಂಸ” ಮಾಸ ಪತ್ರಿಕೆಯನ್ನು ಮತ್ತು ಸಿಹಿಯನ್ನು ಕೊಡುಗೆಯಾಗಿ ನೀಡಿದ ಸುಸಂದರ್ಭ….. ವಿಧವೆತನವನ್ನು ತಪ್ಪಿಸಿ ದೀರ್ಘ ಸುಮಂಗಲಿತನಕ್ಕಾಗಿ ಮಹಿಳೆಯರು ಪ್ರಾಚೀನ ಕಾಲದಿಂದಲೂ ಮಂಗಳ ಗೌರಿ ಮತ್ತು ವರ ಮಹಾಲಕ್ಷ್ಮೀ ವ್ರತದ ಆಚರಣೆಯನ್ನು…

🚨💥ಬ್ರೇಕಿಂಗ್ ನ್ಯೂಸ್💥🚨 💥ಅಧಿಕಾರ ಮದದ ಅಟ್ಟಹಾಸ, ಶಸ್ತ್ರಚಿಕಿತ್ಸಕ ಡಾ, ಮಹೇಂದ್ರ ಶೆಟ್ಟಿ ಅಮಾನತು! ಉಡುಪಿ ಲೋಕಾಯುಕ್ತ ಇನ್ಸ್ಪೆಕ್ಟರ್ ರಾಜೇಂದ್ರ ನಾಯಕ್ – ಅಮಾನತು ಯಾವಾಗ..?💥

ಉಡುಪಿ ಆ.22 ಸತ್ಯ ಬರೆಯುವ ಪೆನ್ನಿನ ತುದಿಗೆ ಎಷ್ಟು ತಾಕತ್ತು ಇದೆಯೋ, ಅಧಿಕಾರದ ಕುರ್ಚಿಯಲ್ಲಿ ತೇಲಾಡುವ ಭ್ರಷ್ಟರಿಗೆ ಅದನ್ನು ಕಂಡರೆ ಅಷ್ಟೇ ಭಯ! ಉಡುಪಿ ಜಿಲ್ಲೆಯಲ್ಲಿ ಈಗ ಅಧಿಕಾರಿಗಳ ದರ್ಬಾರ್ ಮತ್ತು ರೌಡಿಸಂ ಮಿತಿ ಮೀರಿದೆ. ಸಾರ್ವಜನಿಕರ ಹಿತಕ್ಕಾಗಿ ಲೇಖನಿ ಹಿಡಿದು ಅಕ್ರಮಗಳನ್ನು ಜಗತ್ತಿನೆದುರು ಬೆತ್ತಲೆ ಗೊಳಿಸುವ ಪತ್ರಕರ್ತರ ಮೇಲೆಯೇ ನೇರ ದಾಳಿ, ದೌರ್ಜನ್ಯ ಮತ್ತು ಸರಣಿ ಸುಳ್ಳು ಕೇಸ್‌ಗಳನ್ನು ಜಡಿಯುವ ಕರಾಳ ಧೋರಣೆ ತೀವ್ರ ಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಅಧಿಕಾರಿಗಳ…

ಶಾರದಾದೇವಿಯವರು ಶ್ರೀರಾಮಕೃಷ್ಣರ ಜೊತೆ ಅಪೂರ್ವ ಆತ್ಮೀಯ ಸಂಬಂಧವನ್ನು ಹೊಂದಿದ್ದರು – ಯತೀಶ್.ಎಂ ಸಿದ್ದಾಪುರ.

ಚಳ್ಳಕೆರೆ ಆ.21 ಶ್ರೀರಾಮಕೃಷ್ಣ ಪರಮಹಂಸರ ಜೊತೆ ಶ್ರೀಮಾತೆ ಶಾರದಾದೇವಿಯವರು ಅಪೂರ್ವ ಆತ್ಮೀಯವಾದ ಸಂಬಂಧವನ್ನು ಇಟ್ಟುಕೊಂಡಿದ್ದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯ ಯತೀಶ್ ಎಂ ಸಿದ್ದಾಪುರ ತಿಳಿಸಿದರು. ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ಸರಸ್ವತಿ ನಾಗರಾಜ್ ಅವರ ನಿವಾಸದಲ್ಲಿ “ಶ್ರಾವಣ ಮಾಸ” ದ ಪ್ರಯುಕ್ತ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆ ನಡೆಸಿ…

ನಶೆ ಮುಕ್ತ ಭಾರತ ಅಭಿಯಾನ ಮತ್ತು ಮಿಷನ್ ಸ್ಪಂದನದ ಅಡಿಯಲ್ಲಿ ವಿಕಸಿತ ಭಾರತದತ್ತ ಒಂದು ಸಬಲವಾದ ಹೆಜ್ಜೆ – ದಾದಿ ಪ್ರಕಾಶ್ ಮಣಿ, ಜಿ.ಪವಿತ್ರ ಸ್ಮರಣೆಯಲ್ಲಿ.

ಮಲಘಾಣ ಆ.21 10 ಕೋಟಿ ನಶಾ ಮುಕ್ತರಾಗುವ ಪ್ರತಿಜ್ಞೆಗಳ ಮಹಾ ಅಭಿಯಾನ ಆಗಸ್ಟ್ 6 ರಿಂದ ಚಾಲನೆಯಲ್ಲಿದೆ ಈ ಅಭಿಯಾನವನ್ನು ಆಲಮೇಲ ತಾಲೂಕಿನ ಮಲಗಾಣ ಗ್ರಾಮದ ವಲಯದಲ್ಲಿ ಬರುವ ಮನಾಲಿ ಸಕ್ಕರೆ ಕಾರ್ಖಾನೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಅಲ್ಲಿಯ ಕಾರ್ಮಿಕರಿಗಳಿಗೆ ನಮ್ಮ ಭಾರತ ಸರ್ಕಾರ ಆಯೋಜಿಸಿಲಾದ ಈ 10 ಕೋಟಿಯ ನಶಾ ಮುಕ್ತ ಭಾರತ ಎಂದು ಕಾರ್ಯಕರ್ಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗಿನಿ ಬಿ.ಕೆ ರೇಣುಕಾ ಅಕ್ಕನವರು ಆಲಮೇಲ ಅವರಿಂದ ನಶಾ ಮುಕ್ತರಾಗಿರಿ ಹಾಗೂ…

ಛಾಯಾ ಗ್ರಾಹಕರ ಕ್ಲಬ್‌ನಿಂದ 187 ನೇ. ವಿಶ್ವ – ಛಾಯಾ ಗ್ರಾಹಕರ ದಿನಾಚರಣೆ.

ಮಾನ್ವಿ ಆ.21 ಪಟ್ಟಣದಲ್ಲಿ ಛಾಯಾ ಗ್ರಾಹಕರ ಕ್ಲಬ್ ವತಿಯಿಂದ 187 ನೇ. ವಿಶ್ವ ಫೋಟೋಗ್ರಾಫರ್ ದಿನಾಚರಣೆಯನ್ನು ಸಂಭ್ರಮ ದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಛಾಯಾಗ್ರಹಣ ಕ್ಷೇತ್ರದಲ್ಲಿ ಸುದೀರ್ಘ 38 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದ ಹಿರಿಯ ಛಾಯಾಗ್ರಾಹಕ ಪ್ರಸಾದ್ ಮಿಶ್ರಾ ಅವರನ್ನು ಸಂಘದ ವತಿಯಿಂದ ವಿಶೇಷವಾಗಿ ಗೌರವಿಸಿ, ಸನ್ಮಾನಿಸಲಾಯಿತು. ವಿಶ್ವ ಛಾಯಾಗ್ರಾಹಕರ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರು ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.…

ಸಕಲ ಜೀವಿಗಳ ಮೇಲಣ ಶಾರದಾ ಮಾತೆಯವರ ಮಾತೃ ವಾತ್ಸಲ್ಯ ಅಗಾಧವಾದದ್ದು – ಜಿ.ಯಶೋಧಾ ಪ್ರಕಾಶ್.

ಚಳ್ಳಕೆರೆ ಆ.20 ಶ್ರೀಮದ್ ಭಗವದ್ಗೀತೆಯ ಜ್ಞಾನ ಯೋಗದ ಶ್ಲೋಕಗಳ ಕಲಿಕಾ ತರಗತಿ….. ಜಗತ್ತಿನ ಸಕಲ ಪ್ರಾಣಿ-ಪಕ್ಷಿಗಳಿಂದ ಹಿಡಿದು ಮನುಷ್ಯನ ವರೆಗೆ ಶ್ರೀಮಾತೆ ಶಾರದಾ ದೇವಿಯವರು ಹರಿಸುತ್ತಿದ್ದ ಮಾತೃ ವಾತ್ಸಲ್ಯ ಅನಂತವಾದದ್ದು ಎಂದು ಚಳ್ಳಕೆರೆಯ ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು. ಶಿವ ನಗರದ ತಮ್ಮ ಜಿ.ವಿ‌.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ”…

Play

ನೇತಾಜಿ ಸ್ನೇಹ ಬಳಗದಿಂದ ಸುಭಾಷ್ ಚಂದ್ರ ಬೋಸ್ ರ – 82 ನೇ. ಪುಣ್ಯ ಸ್ಮರಣೆ.

ಚಳ್ಳಕೆರೆ ಆ.20 ನಗರದ ನೇತಾಜಿ ಸ್ನೇಹ ಬಳಗದಿಂದ ನ್ಯಾಷನಲ್ ಮತ್ತು ಭಾನು ಸ್ಟುಡಿಯೋದ ಕಛೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 82 ನೇ. ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಭಾಷ್ ಚಂದ್ರ ಬೋಸರ ಬಗ್ಗೆ ಸಾಮಾಜಿಕ ಹೋರಾಟಗಾರ ಹೆಚ್.ಎಸ್ ಸೈಯದ್, ಐಟಿಐ ಕಾಲೇಜಿನ ಪ್ರಾಂಶುಪಾಲರಾದ ರಮೇಶ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಮಾತನಾಡಿದರು. “ಎಲ್ಲರ ಗಮನ ಸೆಳೆದ ನೇತಾಜಿ ಕೈ ಬರಹದ ಪತ್ರ”:- ಚಿತ್ರದುರ್ಗದ ಸ್ವಾತಂತ್ರ್ಯ ಹೋರಾಟಗಾರ…

Play

ಸಮಾಜ ಮುಖಿ ಕಾರ್ಯಗಳೊಂದಿಗೆ ರಾಜಾ ವೆಂಕಟಪ್ಪ ನಾಯಕ ಹುಟ್ಟು ಹಬ್ಬದ ನಿಮಿತ್ಯವಾಗಿ – ರೋಗಿಗಳಿಗೆ ಹಣ್ಣು ಹಂಪಲು ಅನಾಥಾಶ್ರಮ, ಅಂಧ ಮಕ್ಕಳ ಶಾಲೆಯಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.

ಮಾನ್ವಿ ಆ.20 ವಿಧಾನ ಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರ ಹುಟ್ಟುಹಬ್ಬವನ್ನು ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳೊಂದಿಗೆ ಸರಳವಾಗಿ ಆಚರಿಸಲಾಯಿತು. ಹುಟ್ಟು ಹಬ್ಬದ ಪ್ರಯುಕ್ತ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಬಳಿಕ ನೆರಳು ಅನಾಥಾಶ್ರಮ ಹಾಗೂ ಶ್ರೀ ಚನ್ನಬಸವೇಶ್ವರ ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಲಾಯಿತು.…

ಎಚ್.ಪಿ.ವಿ ಲಸಿಕೆ ಸುರಕ್ಷಿತ ಭಯ, ಮೂಡ ನಂಬಿಕೆ ಬೇಡ – ಸಾರ್ವಜನಿಕವಾಗಿ ಕರೆ ನೀಡಿದ ಎಸ್. ಎಸ್ ಅಂಗಡಿ.

ಅಮೀನಗಡ ಆ.19 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ತಾಲೂಕಾ ಆರೋಗ್ಯ ಅಧಿಕಾರಿಗಳು ಹುನಗಂದ ಸಹಯೋಗದಲ್ಲಿ, ಅಮೀನಗಡ ಪಟ್ಟಣದ ಎಕ್ಸಲೆಂಟ್ ಇಂಗ್ಲೀಷ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ ಎಚ್ ಪಿ ವಿ ಹ್ಯೂಮನ್ ಪ್ಯಾಪಿಲೋಮ ವೈರಸ್ ಲಸಿಕಾ ಜಾಗೃತಿ ಶಿಕ್ಷಣ ಆಯೋಜಿಸಲಾಗಿತ್ತು. ಶಾಲಾ ಮುಖ್ಯ ಶಿಕ್ಷಕರಾದ ಸಂತೋಷ ಮಠಪತಿ, ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ ಅತಿಥಿಯಾಗಿ ಹಾಗೂ ಪ್ರಾಥಮಿಕ ಆರೋಗ್ಯ…

E-Paper 19.08.2026

Loading Viewer… The post E-Paper 19.08.2026 appeared first on SK News Kannada .

ಗ್ರಾಮದಲ್ಲಿ ನಾಗೇಶಗೆ ಹಾಲು – ಯರಿದ ಮಹಿಳೆಯರು.

ತಾರಾಪುರ ಆ.19 ಆಲಮೇಲ ಸಮೀಪದ ತಾರಾಪುರ ಗ್ರಾಮದಲ್ಲಿ ನಾಗರ ಪಂಚಮಿ ನಿಮಿತ್ಯವಾಗಿ. ಶ್ರಾವಣ ಮಾಸದ ಆಗಮನ ದೊಂದಿಗೆ ನಾಡ ನಾಡಿನಾದ್ಯಂತ ಹಬ್ಬಗಳ ಸುಗ್ಗಿ ಆರಂಭವಾಗಿದ್ದು ಈ ಮಾಸದ ಮೊದಲ ಪ್ರಮುಖ ಹಬ್ಬವಾದ ನಾಗರ ಪಂಚಮಿಗೆ ರಾಜ್ಯದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಶ್ರಾವಣ ಶುಕ್ಲ ಪಕ್ಷದ ಪಂಚಮಿ ಎಂದು ಆಚರಿಸಲಾಗುವುದು ಈ ಪವಿತ್ರ ಪರ್ವವು ಮನಸ್ಸು ಮತ್ತು ಪ್ರಕೃತಿ ಹಾಗೂ ಜೀವ ರಾಶಿಗಳ ನಡುವಿನ ಆವಿನಾಭಾವ ಸಂಬಂಧವನ್ನು ಸಾರುತ್ತದೆ. ಸಂಪ್ರದಾಯ ಮತ್ತು ಧಾರ್ಮಿಕ ಹಿನ್ನೆಲೆ ಕೃಷಿ ಸಂಸ್ಕೃತಿಯಲ್ಲಿ…

ಗ್ರಾಮದಲ್ಲಿ ಸಂಭ್ರಮದಿಂದ ಕೆರೆ ಕಟ್ಟುವ – ಹಬ್ಬ ಆಚರಣೆ.

ತಾರಾಪುರ ಆ.19 ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಹನುಮಾನ್ ದೇವರ ಅವರಣದಲ್ಲಿ ಸಮಸ್ತ ತಾರಾಪುರ ಗ್ರಾಮದ ಮಹಿಳೆಯರು ಮಕ್ಕಳು ಯಾವುದೇ ಜಾತಿ ಭೇದವಿಲ್ಲದೆ ಕರೆ ಕಟ್ಟುವ ಪದ್ಧತಿ ಹಿಂದಿನಿಂದ ಬಂದ ಸಂಪ್ರದಾಯವನ್ನು ಇನ್ನೂ ನಮ್ಮ ಹಳ್ಳಿಗಳಲ್ಲಿ ಮಹಿಳೆಯರು ಹಬ್ಬವನ್ನು ಮಾಡುತ್ತಾ. ಹಿಂದಿನ ಪದ್ಧತಿಯನ್ನು ಇನ್ನೂ ಉಳಿಸಿ ಕೊಂಡು ಬಂದಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಸಿಹಿ ಸಿಹಿ ಊಟವಾದ ಜಜ್ಜಿ ರೊಟ್ಟಿ ಪುಂಡಿ ಪಲ್ಯ ಬದನೆಕಾಯಿ ಪಲ್ಯ ಶೇಂಗಾ ಚಟ್ನಿ ಶೇಂಗಾದ ……

Play

ಮಕ್ಕಳಿಗೆ ಲೇಖನ ಸಾಮಗ್ರಿಗಳ – ವಿತರಿಸಿದ ಸುಧಾಮಣಿ.

ಕಾಟವ್ವನಹಳ್ಳಿ ಆ.18 ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 46 ಮಕ್ಕಳಿಗೆ 80 ನೇ. ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಉದಾರ ದಾನಿಗಳಾದ ಚಳ್ಳಕೆರೆಯ ಶ್ರೀಮತಿ ಸುಧಾಮಣಿ ಅಮರನಾಥಗುಪ್ತ ಅವರ ಆರ್ಥಿಕ ನೆರವಿನಿಂದ ಪ್ಲೈವುಡ್, ಪೆನ್ಸಿಲ್ ಸೇರಿದಂತೆ ಲೇಖನ ಸಾಮಗ್ರಿಗಳನ್ನು ಕೊಡುಗೆಯಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಸಹ ಶಿಕ್ಷಕಿ ಸಿ.ಎಸ್ ಭಾರತಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ. ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ. The post…

“ನಿತ್ಯ ಬಾಳ್ವೆಗೆ ಸ್ವಾಭಿಮಾನವೇ ಶ್ರೇಷ್ಠತೆ”…..

ನಿರೀಕ್ಷೆ ಇದ್ದಷ್ಟು ಪರೀಕ್ಷೆ ಬಹಳವು ನಿಯತ್ತು ಇದ್ದಷ್ಟು ನೋವು ಜಾಸ್ತಿಯು ಅಲಂಕಾರ ಇದ್ದಷ್ಟು ಅಂಹಕಾರ ತುಂಬಾ ಸಹಕಾರ ಇದ್ದಷ್ಟು ದುರಂಕಾರ ಹೆಚ್ಚು ಸರಳತೆ ಇದ್ದಷ್ಟು ಹೀಯಾಳಿಕೆ ಅಧಿಕತಮವು ನಿಷ್ಠೆ ಇದ್ದಷ್ಟು ಬಹು ಚೇಷ್ಟೆಯು ಕಲಿಯುಗದ ಭ್ರಷ್ಟತೆ ಇದ್ದಷ್ಟು ಬಲಿಷ್ಠತೆಯು ಪುರುಷೋತ್ತಮನಿಗೆ ವಟ ವಟ ಸತಿಯು ಸತ್ಯವತಿಗೆ ಜೂಜಾಟದ ಪತಿಯು ಕಲಿಯುಗ ಜೀವನ ಚಕ್ರ ಎದಿರಿಸಲು ನಿತ್ಯ ಬಾಳ್ವೆಗೆ ಸ್ವಾಭಿಮಾನವೇ ಶ್ರೇಷ್ಠತಮವು ಜಯ ವಿಜಯಗಳ ಮಧ್ಯ ಜೀವನ ಅಂತ್ಯವು ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ ದೇಶಂಸು…

ಶ್ರೀರಾಮ ಮಹಾ ವಿಷ್ಣುವಿನ ಅವತಾರ – ಯತೀಶ್.ಎಂ ಸಿದ್ದಾಪುರ.

ಚಳ್ಳಕೆರೆ ಆ.17 ಮಾತಾಜೀ ತ್ಯಾಗಮಯೀ ಅವರ ಸಾನಿಧ್ಯದಲ್ಲಿ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು….. ಮಕ್ಕಳಿಲ್ಲದ ದಶರಥ ಮಹಾರಾಜನಿಗೆ ಪುತ್ರಕಾಮೇಷ್ಠಿ ಯಾಗದ ಮೂಲಕ ಹುಟ್ಟಿದ ಶ್ರೀರಾಮನು ಸಾಕ್ಷಾತ್ ಮಹಾವಿಷ್ಣುವಿನ ಅವತಾರ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಹಾಗೂ ಲೇಖಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು. ಡಾ, ಭೂಮಿಕ ನೇತೃತ್ವದಲ್ಲಿ ಮಕ್ಕಳಿಂದ ದೀಪ್ತ ನಯನಾರವಿಂದಂ….. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ ವ್ಯಕ್ತಿತ್ವ…

Play